ನೀವು ಶೀಘ್ರದಲ್ಲೇ ಮಾಹಿತಿ ಪಡೆಯುವಿರಿ.
ನಮ್ಮ ಸ್ನೇಹದ ಮೌಲ್ಯವನ್ನು ವಿವರಿಸಲು ಸಾಧ್ಯವಿಲ್ಲ. ನಮ್ಮ ಸ್ನೇಹವನ್ನು ಒಂದು, ಎರಡು ಪದಗಳಲ್ಲಿ ವಿವರಿಸಲಾಗದು.
ವಿಷ್ಣು ಸರ್ ಅವರು ಎಲ್ಲರ ಜೊತೆಗೂ ಪ್ರೀತಿಯಿಂದ ಬೇಧಭಾವವಿಲ್ಲದೆ ಮಾತನಾಡುತಿದ್ದರು. ಅವರ ಸ್ನೇಹ, ಪ್ರೀತಿ ನಮಗೆ ತುಂಬಾ ಇಷ್ಟವಾಗಿತ್ತು. ನಾವು ಅವರನ್ನು ಸದಾ ನೆನಪಿಸಿಕೊಳ್ಳುತ್ತೇವೆ.
ನಾನು ವಿಷ್ಣುಸರ್ ಅವರ ಸಿನಿಮಾಗಳನ್ನು ನೋಡುತ್ತಾ ಅವರ ಆದರ್ಶವನ್ನು ಬೆಳೆಸಿಕೊಂಡಿದ್ದೇನೆ. ನಾನು ವಿಷ್ಣು ಸರ್ ಅವರ ಕಟ್ಟಾ ಅಭಿಮಾನಿಯಾಗಿದ್ದೆ.